ಇವಳು

Archive for December 2008

ಅಂತರ್ಮುಖಿ

Posted by: yarivalu on: December 2, 2008

ಶಬ್ದಗಳಲ್ಲಿ ಹಿಡಿಯಲಾಗದ ವೇದನೆಗಳಿಗೆ ನಾನು ಕಣ್ಣೀರಾದಾಗಲೆಲ್ಲ ಅವನು ಅಂತರ್ಮುಖಿ

ಶಿಷ್ಟಾಚಾರ

Posted by: yarivalu on: December 2, 2008

ನನ್ನ ಪ್ರೀತಿಗೆ ಸಭ್ಯತೆ ಶಿಷ್ಟಾಚಾರ ಗೊತ್ತಿಲ್ಲ ಹಾಗಂತಲೇ ನಾನು ನನ್ನ ಗೀತೆಗಳಿಗೆ ಸಭ್ಯತೆ ಕಲಿಸಿಲ್ಲ

ನನ್ನ ಹಾಡು

Posted by: yarivalu on: December 2, 2008

ನನ್ನ ಕವಿತೆಗಳಿಗೆ ಛಂದಸ್ಸುಗೊತ್ತಿಲ್ಲ ಹಾಡುಗಳಿಗೆ ತಾಳ ತಿಳಿದಿಲ್ಲ ಆದರೂ ನನ್ನ ಕವಿತೆ-ಹಾಡುಗಳ ಮೂಲಕ ಅವನನ್ನು ತಲುಪುತ್ತೇನೆ

ನಗು

Posted by: yarivalu on: December 2, 2008

ನನ್ನ ಕಣ್ಣೀರಿಗಿಂತ ಹೆಚ್ಚಾಗಿ ವಿನಾಕಾರಣದ ನಗುವಿನಿಂದಾಗಿ ಅವನು ಸಂಕಟಪಡುತ್ತಾನೆ

  • None
  • singh: really intersting
  • greeshma: very nice poems . . . ತುಂಬ ಇಷ್ಟವಾಯಿತು.
  • jnanendra: ivalu napathe agi barobhari 12 dina aythu.wher is ivalu ?

Categories

Follow

Get every new post delivered to your Inbox.