ಇವಳು ಗುಪ್ತಗಾಮಿನಿ. ಮಾತಿಗೆ ತೊಡಗಿದರೆ ಸಾವಿರ ನಾಲಿಗೆ. ಸುಮ್ಮನೆ ಕುಳಿತರೆ ಮಹಾಮೌನಿ; ತುಟಿಗೆ ಬೀಗ.
ಇವಳು ಅವನ ಅಹಂಕಾರಕ್ಕೆ ಸವಾಲು. ತನ್ನೊಳಗಿನ ಬೆರಗು, ಅಚ್ಚರಿಗಳಿಂದಲೇ ಜಗತ್ತು ನೋಡುವ ಇವಳ ಹೃದಯಕ್ಕೆ ಸಾವಿರ ಕಣ್ಣು.
ಪ್ರತಿಶಬ್ದಕ್ಕೆ ಹುಟ್ಟು, ಪ್ರತಿ ಮೌನಕ್ಕೆ ಮರುಹುಟ್ಟು.
ಇವಳು ಕಲಾವಿದ ಪುಂಡಲೀಕ ಕಲ್ಲಿಗನೂರ ಅವರ ಚಿತ್ರಗಳೊಂದಿಗೆ ಮೈದುಂಬಿಕೊಂಡು ನಿಮ್ಮೆದುರಿಗಿದ್ದಾಳೆ.
yella hanigaLu ishta aaduvu
ivalu napathe agi barobhari 12 dina aythu.wher is ivalu ?
1 | pundalik
October 2, 2008 at 6:45 pm
kavite chenagive.